Friday, November 2, 2012

ಮರುಉತ್ತರ


ಪ್ರಾಸ ಅನುಪ್ರಾಸಗಳಾಚೆ 
ಹೊಮ್ಮುವ ನೂರೊಂದು ಎದೆಯ ಭಾವಗಳಿಗೆ
ರೂಪ ಕೊಡಲು ಕವಿತೆ ಸೋತಿರಲು,
ನೀ ಮರೆಯಲ್ಲಿ ನಿಂತು ಮುಗುಳ್ನಗುತಿರಲು,
ಕೊಡಲಿ ನಾ ಏನೆಂದು ಮರುಉತ್ತರ?